ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ₹15,000 ಉಚಿತ ಹಣ ಪಡೆಯಿರಿ ಮತ್ತು 3 ಲಕ್ಷ ರೂ ಸಾಲ ಸಿಗುತ್ತೆ Pm Vishwakarma Yojane 2024
Pm Vishwakarma Yojane 2024 : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರದ (Modi Scheme) ಈ ಯೋಜನೆ ಅಡಿಯಲ್ಲಿ 15 ಸಾವಿರ ರೂಪಾಯಿ ಹಣವನ್ನು (15000 Free) ಫಲಾನುಭವಿಗಳು ಉಚಿತ ಪಡೆದುಕೊಳ್ಳಬಹುದು. ಮತ್ತು 3 ಲಕ್ಷ ರೂಪಾಯಿವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು (Government loan scheme) ಕೂಡ ಒದಗಿಸಲಾಗುತ್ತದೆ. ಇದರ ಜೊತೆಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಉಚಿತವಾಗಿ 5 ದಿನಗಳವರೆಗೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸಹ ತರಬೇತಿಯನ್ನ … Read more