ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ₹15,000 ಉಚಿತ ಹಣ ಪಡೆಯಿರಿ ಮತ್ತು 3 ಲಕ್ಷ ರೂ ಸಾಲ ಸಿಗುತ್ತೆ Pm Vishwakarma Yojane 2024

Spread the love

Pm Vishwakarma Yojane 2024 : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರದ (Modi Scheme) ಈ ಯೋಜನೆ ಅಡಿಯಲ್ಲಿ 15 ಸಾವಿರ ರೂಪಾಯಿ ಹಣವನ್ನು (15000 Free) ಫಲಾನುಭವಿಗಳು ಉಚಿತ ಪಡೆದುಕೊಳ್ಳಬಹುದು. ಮತ್ತು 3 ಲಕ್ಷ ರೂಪಾಯಿವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು (Government loan scheme) ಕೂಡ ಒದಗಿಸಲಾಗುತ್ತದೆ. ಇದರ ಜೊತೆಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಉಚಿತವಾಗಿ 5 ದಿನಗಳವರೆಗೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸಹ ತರಬೇತಿಯನ್ನ (Free Training) ನೀಡಲಾಗುತ್ತದೆ ಮತ್ತು ಪ್ರತಿದಿನ ಕೂಡ 500 ರೂಪಾಯಿ ಹಣವನ್ನು ಕೂಲಿಯಾಗಿ ಸಹ ನೀಡಲಾಗುತ್ತದೆ.

ಹಾಗಾದ್ರೆ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯು ಯಾವುದು (Modi Scheme), ಈ ಯೋಜನೆ ಮೂಲಕ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು (Application process) ಬೇಕಾಗುವ ದಾಖಲೆಗಳು ಏನು? ಯಾರು ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಪ್ರತಿಯೊಬ್ಬರು ಕೊನೆತನಕ ಓದಿ ಹಿಡಿದುಕೊಳ್ಳಿ.

ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.

Pm Vishwakarma Yojane 2024

Pm Vishwakarma Yojane 2024 ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ₹15,000 ಉಚಿತ ಹಣ ಪಡೆಯಿರಿ ಮತ್ತು 3 ಲಕ್ಷ ರೂ ಸಾಲ ಸಿಗುತ್ತೆ FREE

ಸ್ನೇಹಿತರೆ ಹೌದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ನೀವು ಅರ್ಜಿಯನ್ನು ಸಲ್ಲಿಸಿದರೆ ನಿಮಗೆ 15000 ಸಿಗಲಿದೆ ಮತ್ತು ನೀವು ಸ್ವಂತ ವ್ಯಾಪಾರವನ್ನು ಮಾಡಲು ಸ್ವಂತ ಬಿಜಿನೆಸ್ ತೆರೆಯಲು ಹಾಗೂ ನಿಮ್ಮ ಕೌಶಲ್ಯ ಅಭಿವೃದ್ಧಿಪಡಿಸಲು ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರವು ಸಾಲವನ್ನು (Business Loan) ನೀಡುತ್ತಿದೆ. ಈ ಯೋಜನೆ ಬಡವರಿಗೆ ಒಂದು ಮಹತ್ವದತಹ ಯೋಜನೆಯಾಗಿದೆ ಎಲ್ಲರೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (documents) ಜೊತೆಗೆ ಅತಿ ಸಲ್ಲಿಸಲು ಇರಬೇಕಾದ ಅರ್ಹತೆಯು ಏನು (eligibility) ಅರ್ಜಿ ಸಲ್ಲಿಸಲು ವಿಧಾನ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ ಇದೇ ರೀತಿ ಹೆಚ್ಚಿನ ಸರ್ಕಾರಿ ಯೋಜನೆಗಳ (Government schemes) ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಲು ನಮ್ಮ ವೆಬ್ ಸೈಟ್ ಪಡೆದುಕೊಳ್ಳಿ.

ಕೇಂದ್ರ ಸರ್ಕಾರದಿಂದ ಬಡವರಿಗೆ ಮತ್ತೊಂದು ಯೋಜನೆ

ಸ್ನೇಹಿತರೆ ಹೌದು ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದೇಶದ ಎಲ್ಲಾ ಬಡವರಿಗೆ, ಮಹಿಳೆಯರಿಗೆ (For women), ಅಂಗವಿಕಲರಿಗೆ, ಹಿಂದುಳಿದ ವರ್ಗದವರಿಗೆ ರೈತರಿಗೆ (Farmers) ಹಲವಾರು ಉಪಯುಕ್ತವಾದತ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾದ ಯೋಜನೆ ಎಂದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ. ವಿಶ್ವಕರ್ಮ ಯೋಜನೆ (Pm Vishwakarma Scheme) ಅಡಿಯಲ್ಲಿ ಎಲ್ಲಾ ವರ್ಗದ ಜನರು ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಸ್ನೇಹಿತರೆ ಹೆಚ್ಚಿನ ಸರ್ಕಾರಿ ಯೋಜನೆಗಳತ ಬಗ್ಗೆ ಮಾಹಿತಿ, ರೈತರಿಗೆ ಸಾಲ ಸೌಲಭ್ಯ ಯೋಜನೆಗಳು, ಮಹಿಳೆಯರಿಗೆ ಉದ್ಯೋಗ ನೀಡುವತ ಯೋಜನೆಗಳು, ಅತಿ ಕಡಿಮೆ ಬಡ್ಡಿ ದರದಲ್ಲಿ ಬಿಸಿನೆಸ್ ಸಾಲ (Business loan) ಬಿಸಿನೆಸ್ ಸಾಲ ಯೋಜನೆ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಗಳು (Scholarship) ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳ ಯೋಜನೆ, ಹಿಂದುಳಿದ ವರ್ಗದವರಿಗೆ ಯೋಜನೆ, ದೇಶದ ಮಹಿಳೆಯರು ಸ್ವಂತ ಉದ್ಯಮ ಪ್ರಾರಂಭಿಸಲು ಆರ್ಥಿಕವಾದ ಸಹಾಯ ಯೋಜನೆ (Loan Scheme) ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆ ಯಾಗಿರುವ 5 ಗ್ಯಾರಂಟಿ ಯೋಜನೆಗಳು ಗ್ರಹಲಕ್ಷ್ಮಿ ಯೋಜನೆ (Gruhalakshmi), ಅನ್ನ ಭಾಗ್ಯ ಯೋಜನೆ (Anna Bhagya) ಶಕ್ತಿ ಯೋಜನೆ ಸೇರಿದಂತೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ನಿರಂತರ ಅಪ್ಡೇಟ್ ಮಾಹಿತಿಯನ್ನು ನಾವು ಈ ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವೆಬ್ ಸೈಟ್ ನಲ್ಲಿ ನಿರಂತರ ಸಂಪರ್ಕದಲ್ಲಿರಿ ನೀವು ಅಪ್ಡೇಟ್ ಪಡೆಯುತ್ತೀರಿ.

ಪಿಎಂ ವಿಶ್ವಕರ್ಮ ಯೋಜನೆ 2024 | Pm Vishwakarma Yojane

ಹೌದು ಪಿಎಂ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರ ದೇಶದ ಎಲ್ಲಾ ಜನತೆಗೆ ಸ್ವಂತ ವ್ಯಾಪಾರವು ಮಾಡಲು, ತಮ್ಮ ಸ್ವಂತ ಉದ್ಯಮವನ್ನ ಸ್ಥಾಪಿಸಲು (business) ಹಿಂದುಳಿದ ವರ್ಗದವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸುವ ಉದ್ದೇಶದಿಂದ ಜಾರಿಗೆ ತಂದ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ದೇಶದ ಮಹಿಳೆಯರಿಗೆ (women), ಎಲ್ಲಾ ವರ್ಗದ ಕುಶಲಕರ್ಮಿಗಳಿಗೆ, ಅವರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬೇಕಾದ ಆರ್ಥಿಕ ನೆರವು, ತರಬೇತಿ (Free training) ಮತ್ತು ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲವನ್ನ ಕೂಡ (Loan Scheme) ಒದಗಿಸುತ್ತಾರೆ.

ಹೌದು ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ದೇಶದ ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆ ಮತ್ತು ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ಯೋಜನೆಯ ಮೂಲಕ ಆರ್ಥಿಕವಾದ ಸಹಾಯಧನವನ್ನು ನೀಡುತ್ತಿದೆ. ಪಿಎಂ ವಿಶ್ವಕರ್ಮ ಯೋಜನೆ (Pm Vishwakarma Yojane) ಯೋಜನೆ ಮೂಲಕ ಲಾಭವನ್ನು ಪಡೆದುಕೊಂಡು ಅವರು ತಮ್ಮ ಉದ್ಯಮವನ್ನು ಇನ್ನಷ್ಟು ಕೂಡ ಅಭಿವೃದ್ಧಿ ಮಾಡಬಹುದು ಮತ್ತು ಕಡಿಮೆ ಬಡ್ಡಿಯ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದು‌. ಒಟ್ಟಿನಲ್ಲಿ ದೇಶದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸದೃಢವಾಗಬೇಕೆನ್ನುವುದು ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮುಖ್ಯವಾದ ಉದ್ದೇಶವಾಗಿದೆ.

ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (Pm vishwakarma) ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅತ್ಯಂತವಾದ ಕಡಿಮೆ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಬಿಸಿನೆಸ್ ಸಾಲವನ್ನು (loan) ನೀಡಲಾಗುತ್ತದೆ ಮತ್ತು ದೇಶದ ಮಹಿಳೆಯರು ಟೈಲರಿಂಗ್ ಬಿಸಿನೆಸ್ (Tailoring business) ಪ್ರಾರಂಭವನ್ನು ಮಾಡಲು ಟೈಲರಿಂಗ್ ಮಷೀನ್ (sewing machine) ಖರೀದಿ ಮಾಡಲು 15,000 ಉಚಿತ ಸಹಾಯಧನವು ನೀಡಲಾಗುತ್ತದೆ. ಯಾವ ರೀತಿ ಯೋಜನೆಗೆ ಅರ್ಜಿ ಸಲ್ಲಿಸಿ 15000 ಉಚಿತವಾಗಿ (free) ಪಡೆದುಕೊಳ್ಳಬಹುದು ತಿಳಿಸಿಕೊಟ್ಟಿದ್ದೇವೆ ಕೊನೆತನಕ ಓದಿ ತಿಳಿದುಕೊಳ್ಳಿ.

15 ಸಾವಿರ ರೂಪಾಯಿ ಜೊತೆಗೆ ತರಬೇತಿ ಉಚಿತ | Free Sewing Machine

ಹೌದು ಪಿಎಂ ವಿಶ್ವಕರ್ಮ ಯೋಜನೆ (Pm Vishwakarma Yojane)ಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಲು, ಕೇಂದ್ರ ಸರ್ಕಾರ ಐದು ದಿನಗಳ ವರೆಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಿದೆ ಜೊತೆಗೆ ದಿನಗೂಲಿಯಂತೆ ನಿಮಗೆ ಪ್ರತಿದಿನ 500 ಉಚಿತವಾಗಿ ಎಲ್ಲ ಜನತೆಗೆ ನೀಡುತ್ತಿದೆ. ಯೋಜನೆ ಮೂಲಕ ದಿನಗೂಲಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ ಜೊತೆಗೆ 3 ಲಕ್ಷ ರೂಪಾಯಿವರೆಗೆ ತಮ್ಮ ವೃತ್ತಿಪರ ಬಿಸಿನೆಸ್ ಅನ್ನು ಅಭಿವೃದ್ಧಿಪಡಿಸಲು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಸಹ (Loan) ನೀಡಲಾಗುತ್ತದೆ.

15000 ರೂಪಾಯಿ ಪಡೆಯುವುದು ಹೇಗೆ? Pm Vishwakarma Yojane

ಸ್ನೇಹಿತರೆ ಹೌದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (Pm Vishwakarma Yojane) ಅಡಿಯಲ್ಲಿ 15000 ಉಚಿತವಾಗಿ ಪಡೆಯಲು ಅವಕಾಶವುವಿದೆ. ಹೌದು ಇದನ್ನು ನೀವು ಪಡೆದುಕೊಳ್ಳಲು ಉಚಿತ ಟೈಲರಿಂಗ್ ಬಿಸಿನೆಸ್ ಪ್ರಾರಂಭವನ್ನು ಮಾಡುವ ಸಲುವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ ತರಬೇತಿ ಪಡೆದ ಸರ್ಟಿಫಿಕೇಟ್ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದರೆ ಉಚಿತ ಟೈಲರಿಂಗ್ ಮೆಷಿನ್ ಖರೀದಿಸಲು ಹದಿನೈದು ಸಾವಿರ ರೂಪಾಯಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ.

ಜೊತೆಗೆ ನಿಮ್ಮ ಬಿಸಿನೆಸ್ ಗೆ ಬೇಕಾದಂತ ಸಾಮಗ್ರಿಗಳನ್ನು ಖರೀದಿಯನ್ನು ಮಾಡಲು ಈ ಹಣವನ್ನು ಬಳಸಿಕೊಳ್ಳಬಹುದು. ವಿಶ್ವಕರ್ಮ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಜನರು ಕೂಡ ಸಹ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ ಎಲ್ಲಾ ಈ ಯೋಜನೆಯ ಲಾಭವನ್ನು ಮಿಸ್ ಮಾಡಿಕೊಳ್ಳಬೇಡಿ.

ವಿಶ್ವಕರ್ಮ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

  • ಕುಂಬಾರರು
  • ಬಡಿಗರು
  • ಶಿಲ್ಪಿಗಳು
  • ಬುಟ್ಟಿ ನೇಯುವವರು
  • ಟೈಲರಿಂಗ್ ಉದ್ಯೋಗ ಮಾಡುವವರು
  • ಬೊಂಬೆಗಳನ್ನ ತಯಾರಿಸುವವರು
  • ಕಲ್ಲುಕುಟಿಗರು
  • ಅಕ್ಕಸಾಲಿಗರು
  • ಮೀನುಗಾರರು
  • ದೋಣಿ ತಯಾರಿಸುವವರು
  • ಹೂಮಾಲೆ ಕಟ್ಟುವವರು
  • ಬಟ್ಟೆ ತೊಳೆಯುವವರು
  • ಕುಲುಮೆ ಮಾಡುವವರು
  • ಪಾದರಕ್ಷೆ ಮಾಡುವವರು

ಈ ವರ್ಗದ ಜನರು ಈ ಯೋಜನೆಗೆ ಅರ್ಜಿ ಅನ್ನು ಸಲ್ಲಿಸಿ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು

ಪಿಎಂ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು | Documents

  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ, ಅರ್ಜಿದಾರರ ಆಧಾರ್ ಕಾರ್ಡ್ (Aadhaar card) ಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನಾ ರೇಷನ್ ಕಾರ್ಡ್ ಬಿಪಿಎಲ್ ಅಥವಾ ಏಪಿಎಲ್ ಕಾರ್ಡ್ (APL Card)ಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಕೂಡ ಅಗತ್ಯವಾಗಿ ಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನಿಗೆ ಹಣ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಫಲಾನುಭವಿಯ ಬ್ಯಾಂಕ್ ಖಾತೆ ಮಾಹಿತಿ ಇಲ್ಲಿ ಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನಾ ಚಾಲ್ತಿಯಲ್ಲಿರುವ ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ವೃತ್ತಿ ಪರವಾನಿಗೆ ಪ್ರಮಾಣ ಪತ್ರ ಅಥವಾ ತರಬೇತಿ ಪತ್ರ ಕಡ್ಡಾಯವಾಗಿ ಬೇಕು

Pm Vishwakarma Yojane 2024 ಅರ್ಹತೆಗಳೇನು

  • ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕನಾಗಿರಬೇಕುಗುತ್ತೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ತಿಳಿಸಲಾದ ಯಾವುದಾದರೂ ಸಾಂಪ್ರದಾಯಿಕ ವೃತ್ತಿ ಯನ್ನು ಮಾಡುತ್ತಿರಬೇಕಾಗುತ್ತದೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ವ್ಯಕ್ತಿಯ ಕನಿಷ್ಠ ವರ್ಷ 18 ಮತ್ತು ಗರಿಷ್ಠ ವರ್ಷ 59 ಆಗಿರಬೇಕಗುತ್ತೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ವ್ಯಕ್ತಿಗಳು ಮೇಲೆ ತಿಳಿಸಿದ ಯಾವುದಾದರೂ ಸಮುದಾಯವನ್ನ ಸೇರಿರಬೇಕಗುತ್ತೆ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನು ಯಾವುದೇ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಮಾಡುತ್ತಿರಬಾರದು

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ | Pm Vishwakarma Application Process

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ (Pm Vishwakarma Application) ಸಲ್ಲಿಸುವುದಾದರೆ ನೀವು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಹಾಕಿ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

BACK TO HOMEಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Leave a Comment