ಗೃಹಲಕ್ಷ್ಮಿ ₹4000 ಹಣ ಜಮೆ ಆಗಿದೆ.! ಮೊಬೈಲಲ್ಲಿ dbt ಸ್ಟೇಟಸ್ ಹೀಗೆ ಚೆಕ್ ಮಾಡಿ ನೋಡಿ – ಲಕ್ಷ್ಮಿ ಹೆಬ್ಬಾಳ್ಕರ್ | Gruhalakshmi DBT status check

Spread the love

gruhalakshmi dbt status check : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 11ನೇ ಹಾಗೂ 12ನೇ ಕಂತಿನ ಹಣ (gruhalakshmi 11th and 12th installment amount) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲಾ ಗೃಹಲಕ್ಷ್ಮಿ (Gruhalakshmi) ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪೇಮೆಂಟ್ (dbt payment) ಆಗುತ್ತಾ ಇದೆ. ನೀವು ನಿಮ್ಮ ಮೊಬೈಲ್ ನಲ್ಲಿ ಗೃಹ ಲಕ್ಷ್ಮೀ dbt ಸ್ಟೇಟಸ್ (Gruhalakshmi dbt status) ತಿಳಿದುಕೊಳ್ಳಬಹುದು ಯಾವ ರೀತಿಯಾಗಿ dbt ಸ್ಟೇಟಸ್ ನೋಡುವುದು? (Gruhalakshmi dbt status) ಗೃಹಲಕ್ಷ್ಮಿ ಯೋಜನೆ 11 ಮತ್ತು 12 ಕಂತಿನ ಹಣ 4000 (Gruhalakshmi 11th & 12th installment) ಯಾವ ಜಿಲ್ಲೆಯವರಿಗೆ ಬಿಡುಗಡೆಯು ಆಗುತ್ತಿದೆ, ಇದರ ಎಲ್ಲಾ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಪ್ರತಿಯೊಬ್ಬರು ಕೊನೆತನಕ ಓದಿ ಇದೇ ರೀತಿಯ ಹೆಚ್ಚಿನವಾದ ಅಪ್ಡೇಟ್ ಮಾಹಿತಿಯನ್ನು ನಿರಂತರವಾಗಿ ನೀವು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಈ ಕೊಡಲೇ ಜಾಯಿನ್ ಆಗಿ.

Gruhalakshmi dbt status check | ಗೃಹಲಕ್ಷ್ಮಿ dbt ಸ್ಟೇಟಸ್

Gruhalakshmi DBT status check ಗೃಹಲಕ್ಷ್ಮಿ ₹4000 ಹಣ ಜಮೆ ಆಗಿದೆ.! ಮೊಬೈಲಲ್ಲಿ dbt ಸ್ಟೇಟಸ್ ಹೀಗೆ ಚೆಕ್ ಮಾಡಿ ನೋಡಿ - ಲಕ್ಷ್ಮಿ ಹೆಬ್ಬಾಳ್ಕರ್ | 2024 FREE

ಸ್ನೇಹಿತರೆ ಹೌದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆ (gruhalakshmi scheme)ಯ ಪಲಾನುಭವಿ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಗೃಹ ಲಕ್ಷ್ಮೀಯರಿಗೆ ಗೃಹಲಕ್ಷ್ಮಿ ಯೋಜನೆ 11 ನೇ ಮತ್ತು 12ನೇ ಕಂತಿನ ಹಣವು (Gruhalakshmi pending amount) ಬಿಡುಗಡೆಯಾಗುತ್ತಿದೆ. 4000 ಪೆಂಡಿಂಗ್ ಹಣ ಒಟ್ಟಿಗೆ dbt ಮೂಲಕ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (Direct transfer) ಆಗುತ್ತಿದೆ. ಹಾಗಾಗಿ ಗೃಹಲಕ್ಷ್ಮಿ ಹಣ (Gruhalakshmi money)ಕ್ಕೋಸ್ಕರ ಕಾಯುತ್ತಿರುವತಹ ಎಲ್ಲಾ ಮಹಿಳೆಯರು ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ಶೀಘ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ (Gruhalakshmi pending 4000) ಒಟ್ಟಿಗೆ ನಾಲ್ಕು ಸಾವಿರ ರೂಪಾಯಿ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಅಂತ ಹೇಳಬಹುದು

ಗೃಹಲಕ್ಷ್ಮಿ ಯೋಜನೆಯ dbt ಸ್ಟೇಟಸ್ ಚೆಕ್ (Gruhalakshmi dbt status) ಮಾಡಿಕೊಳ್ಳುವ ವಿಧಾನವನ್ನು ಸಂಪೂರ್ಣವಾದ ಮಾಹಿತಿಯನ್ನು ಅದೇ ರೀತಿ ಕಾಂಗ್ರೆಸ್ ಸರ್ಕಾರಗಳ ಬೇರೆ ಬೇರೆ ಯೋಜನೆಗಳು, ಕೇಂದ್ರ ಸರ್ಕಾರದ ಯೋಜನೆಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಹಾಗೂ ಎಲ್ಲಾ ರೀತಿಯ ನಿರಂತರ ಅಪ್ಡೇಟ್ ಮಾಹಿತಿಯನ್ನು ಈ ವೆಬ್ಸೈಟ್ನಲ್ಲಿ ಹಂಚಿಕೊಳ್ಳುತ್ತಿರುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿರಿ

ಸ್ನೇಹಿತರೆ ಹೆಚ್ಚಿನ ಸರ್ಕಾರಿ ಯೋಜನೆಗಳತ ಬಗ್ಗೆ ಮಾಹಿತಿ, ರೈತರಿಗೆ ಸಾಲ ಸೌಲಭ್ಯ ಯೋಜನೆಗಳು, ಮಹಿಳೆಯರಿಗೆ ಉದ್ಯೋಗ ನೀಡುವತ ಯೋಜನೆಗಳು, ಅತಿ ಕಡಿಮೆ ಬಡ್ಡಿ ದರದಲ್ಲಿ ಬಿಸಿನೆಸ್ ಸಾಲ (Business loan) ಬಿಸಿನೆಸ್ ಸಾಲ ಯೋಜನೆ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಗಳು (Scholarship) ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳ ಯೋಜನೆ, ಹಿಂದುಳಿದ ವರ್ಗದವರಿಗೆ ಯೋಜನೆ, ದೇಶದ ಮಹಿಳೆಯರು ಸ್ವಂತ ಉದ್ಯಮ ಪ್ರಾರಂಭಿಸಲು ಆರ್ಥಿಕವಾದ ಸಹಾಯ ಯೋಜನೆ (Loan Scheme) ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆ ಯಾಗಿರುವ 5 ಗ್ಯಾರಂಟಿ ಯೋಜನೆಗಳು ಗ್ರಹಲಕ್ಷ್ಮಿ ಯೋಜನೆ (Gruhalakshmi), ಅನ್ನ ಭಾಗ್ಯ ಯೋಜನೆ (Anna Bhagya) ಶಕ್ತಿ ಯೋಜನೆ ಸೇರಿದಂತೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ (Scheme of Central and State Govt)ಗಳ ನಿರಂತರ ಅಪ್ಡೇಟ್ ಮಾಹಿತಿಯನ್ನು ನಾವು ಈ ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವೆಬ್ ಸೈಟ್ ನಲ್ಲಿ ನಿರಂತರ ಸಂಪರ್ಕದಲ್ಲಿರಿ ನೀವು ಅಪ್ಡೇಟ್ ಪಡೆಯುತ್ತೀರಿ.

ಗೃಹಲಕ್ಷ್ಮಿ ಯೋಜನೆ ₹4000 ಒಟ್ಟಿಗೆ ಬಿಡುಗಡೆ | Gruhalakshmi pending amount released

ಸ್ನೇಹಿತರೆ ಹೌದು ರಾಜ್ಯದಲ್ಲಿ ಹಲವಾರು ಮಹಿಳೆಯರಿಗೆ ಈಗಾಗಲೇ 11ನೇ ಕಂತಿನ ಗ್ರಹಲಕ್ಷ್ಮಿ ಹಣ (11 instalment gruhalakshmi scheme) ಎರಡು ಸಾವಿರ ಯಶಸ್ವಿಯಾಗಿ ಮಹಿಳೆಯರಿಗೆ ಜಮೆಯಾಗಿದೆ. ಉಳಿದವರು ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಈ ತಿಂಗಳ ಅಂತ್ಯದ ಒಳಗೆ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ಹಣ ಬಿಡುಗಡೆ (gruhalakshmi 11th installment amount release) ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ. ಅದೇ ರೀತಿ ಮುಂದಿನ ತಿಂಗಳು 12 ಮತ್ತು 13ನೇ ಕಂತಿನ ಗೃಹಲಕ್ಷ್ಮಿ ಹಣ 4000 (Gruhalakshmi 12 & 13th payment) ಒಟ್ಟಿಗೆ ಬಿಡುಗಡೆಯಾಗಲಿದೆ. ಹಾಗಾಗಿ ಗೃಹಲಕ್ಷ್ಮಿ ಹಣ (Gruhalakahmi Amount) ಬಾರದವರು ಕೂಡ ಚಿಂತೆ ಮಾಡುವ ಬಗ್ಗೆ ವಿಲ್ಲ ಶೀಘ್ರದಲ್ಲಿ ನಿಮಗೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಾಕಿ ಇರುವ ಹಣ ಜಮೆ ಆಗಲಿದೆ ಅಂತ ಹೇಳಬಹುದು.

ಗೃಹಲಕ್ಷ್ಮಿ ಯೋಜನೆ ಹಣದ ಸ್ಟೇಟಸ್ ನೋಡುವ ವಿಧಾನವು | Gruhalakahmi dbt Payment check

ಗೃಹಲಕ್ಷ್ಮಿ ಯೋಜನೆ ಹಣ (gruhalakshmi scheme) ಬಂದಿರುವ ಸ್ಟೇಟಸ್ ಚೆಕ್ ಮಾಡಲು ನಾವು ಈ ಕೆಳಗೆ ನೀಡಿರುವ ಹಂತವನ್ನು ನೀವು ಅನುಸರಿಸಿ ನೀವು ಚೆಕ್ ಮಾಡಬಹುದು

  • ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ
  • ನಂತರ ಪ್ಲೇ ಸ್ಟೋರ್ ಟಾಪ್ ನಲ್ಲಿ ಸರ್ಚ್ ಬಾರ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಸರ್ಚ್ ಮಾಡಿ Dbt Karnataka ಅಧಿಕೃತ ಅಪ್ಲಿಕೇಶನ್ ನ್ನು ಡೌನ್ಲೋಡ್ ಮಾಡಿಕೊಳ್ಳಿ
  • ನಂತರ ಚೆಕ್ ಮಾಡಬೇಕಾದವರ ಆಧಾರ್ ನಂಬರ್ ಹಾಕಿ ಮುಂದುವರೆಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಿ
  • ನಂತರ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಬಂದ ಒಟಿಪಿ ಹಾಕಿ ಮುಂದುವರೆಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ನಾಲ್ಕು ಅಂಕೆ ಇರುವ ಯಾವುದಾದರೂ ಸೀಕ್ರೆಟ್ ಕೊಡ್ ಕ್ರಿಯೇಟ್ ಮಾಡಿಕೊಳ್ಳಿ ಈ ಸೀಕ್ರೆಟ್ ಕೊಡ್ ನೆನಪಿನಲ್ಲಿ ಇಟ್ಟುಕೊಳ್ಳಿ
  • ನಂತರ ಲಾಗಿನ್ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಎಡ ಭಾಗದಲ್ಲಿ ಮೂರು ಗೆರೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ ಗೃಹಲಕ್ಷ್ಮಿ ಆಯ್ಕೆಯನ್ನು ಆರಿಸಿಕೊಳ್ಳಿ ಎಲ್ಲಿ ನಿಮಗೆ
  • ನಂತರ ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಡುಗಡೆಯಾದ ಗೃಹಲಕ್ಷ್ಮಿ ಹಣದ ಸಂಪೂರ್ಣ ವಿವರಗಳನ್ನು ಪರಿಶೀಲಿಸಬಹುದು.

ನಾವು ಮೇಲೆ ತಿಳಿಸಿರುವ ಅಂತಹ ಅನುಸರಿಸಿ ನೀವು ಗೃಹಲಕ್ಷ್ಮಿ ಹಣ ಯಾವಾಗ ಬಂದಿದೆ ಯಾವ ದಿನಾಂಕದಂದು ಬಂದಿದೆ ಯಾವ ಕಂತಿನ ಹಣ (Amount) ಬಂದಿದೆ ಯಾವ ಖಾತೆಗೆ ಬಂದಿದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ಅಲ್ಲಿ ಕಾಣುತ್ತೆ

ಗೃಹಲಕ್ಷ್ಮಿ ಹಣ ಬಾರದವರು ನೀವು ಏನ್ ಮಾಡಬೇಕು- ಲಕ್ಷ್ಮಿ ಹೆಬ್ಬಾಳ್ಕರ್

  • ನೀವು ಗೃಹಲಕ್ಷ್ಮಿ ಹಣ ಬಾರದದವರು ನಿಮ್ಮ ರೇಷನ್ ಕಾರ್ಡ್ ಈಕೆವೈಸಿ ಅನ್ನ ನೀವು ಚೆಕ್ ಮಾಡಿಕೊಳ್ಳಿ (Ration card ekyc) ಎಲ್ಲಾ ಆಧಾರ್ ಕಾರ್ಡ್ ಜೊತೆ ರೇಷನ್ ಕಾರ್ಡ್ ಲಿಂಕ್ ಮಾಡುವ ಮೂಲಕ ekyc ಪ್ರಕ್ರಿಯೆ ಪೂರ್ಣ ಮಾಡಿ
  • ಒಂದೇ ರೇಷನ್ ಕಾರ್ಡ್ ನಲ್ಲಿ ಇಬ್ಬರು ಗೃಹಲಕ್ಷ್ಮಿ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಹಣ ಜಮೆ ಆಗುವುದಿಲ್ಲ
  • ಒಂದು ಮೊಬೈಲ್ ನಂಬರ್ ನಲ್ಲಿ ಇಬ್ಬರೂ ಬ್ಯಾಂಕ್ ಖಾತೆ ತೆರೆದಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ dbt ಪೇಮೆಂಟ್ ಮಾಡುವಾಗ ಸಮಸ್ಯೆಯು ನಿಮಗೆ ಆಗುತ್ತದೆ
  • ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ತಕ್ಷಣ ಅಪ್ಡೇಟ್ ಮಾಡಿಕೊಳ್ಳಿ ಹಣ ಬರುತ್ತೆ

ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

BACK TO HOMEಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Leave a Comment